Cloud – ಮೇಘ

I was born in the middle of the Arabian sea, around three thousand miles away from land, someday in the month of march. It was midday when I was aware of my existence. Gliding over the sea very slowly and alone, I looked around me and saw nothing but the vast ocean gleaming under the sun. Vibrant ripples everywhere, shining brightly and hurting my eyes. … Continue reading Cloud – ಮೇಘ

ತಿರುವು – Turn

ನಮಸ್ಕಾರ! ಹೆಂಗಿದೀರಿ ಎಲ್ಲಾರೂ? ನಮ್ ದೇಶಕ್ಕೆ ಜೈಕಾರ ಹಾಕಿದ್ರೋ ಇಲ್ವೋ? ಹಾಕಿರ್ಲೆಬೇಕು ಬಿಡಿ. ಮನಸ್ನಲ್ಲಾದ್ರೂ ಹಾಕಿರ್ಬೇಕು. ನಮ್ ದೇಶದ್ ವಾಯುಸೇನಾಪಡೆಯ ಶೌರ್ಯ-ಸಾಮರ್ಥ್ಯದ ಬಗ್ಗೆ ಬರೆಯೋಕೆ, ಮಾತಾಡೋಕೆ ಸುಮಾರು ಜನ ಗಣ್ಯರು ಇದಾರೆ. So, ನಾನಿಲ್ಲಿ ಅದ್ರಬಗ್ಗೆ ಬರಿಯಲ್ಲ. ನಾನ್ ಇದನ್ ಬರೀತಿರೋದು ಇನ್ನೊಂದ್ ಕಥೆ ಹೇಳೋಕ್ಕೆ. After all, ಅದೇ ಅಲ್ವಾ ಈ blogನ main ಉದ್ದೇಶ? ಅಲ್ಲ, ಅದ್ರ ಬಗ್ಗೆ ಬರೀಲಿಕ್ಕೆ ಇಷ್ಟ ಇಲ್ಲ ಅಂತೇನಿಲ್ಲ. ಸುಮಾರ್ ಜನ ಆಗ್ಲೇ ಅದ್ರ ಬಗ್ಗೆ ಬರ್ದಿದಾರೆ. ಹೊಸ ವಿಷ್ಯ ಏನಿಲ್ಲ ಅಂತ ಅಷ್ಟೆ. ಸಿಕ್ಕಾಪಟ್ಟೆ ಹುಷಾರಾಗಿರ್ಬೇಕಪ್ಪ. ಜಗತ್ನಲ್ಲಿ ಇರೋ ಎಲ್ಲಾ serious … Continue reading ತಿರುವು – Turn

ನಿರಾಳ – Carefree

ನಮ್ಸ್ಕಾರ! ನಾನು ಸ್ಕಂದ ಅಂತ. ಸ್ಕಂದ ಘಾಟೆ. ಒಂದ್ ವರ್ಷದ್ ಹಿಂದೆ engineering ಮುಗ್ಸ್ದೋನು ನಾನು. ಆದ್ರೆ ನನ್ ಮನ್ಸು engineering ಕೈ ಹಿಡಿಲೇ ಇಲ್ಲ. ಏನ್ ಮಾಡೊದು ಬಿಡಿ. ನನ್ ಥರ ಲಕ್ಷಾನ್ಗಟ್ಲೆ ಜನ ಇದಾರೆ. ಆದ್ರೂ ನಂಗೂ ಅವ್ರಿಗೂ ಒಂದ್ ವ್ಯತ್ಯಾಸ ಇದೆ. ನಂಗೆ ನಾನ್ ಏನ್ ಮಾಡ್ಬೇಕು ಅನ್ಸತ್ತೋ ಅದನ್ನ ಮಾಡೋ ಅಷ್ಟು ಧೈರ್ಯ ಇದೆ. ಅಯ್ಯೋ ನನ್ ಕಥೆ ಬಿಡಿ. ಇನ್ಯಾವಾಗಾದ್ರು ಮಾತಾಡಣ. ಈಗ ನಾನು ಇದನ್ನ ಬರೀತಿರೋ ಕಾರಣ, ಮೊನ್ನೆ ನನ್ ಜೀವನದಲ್ಲಿ ಒಂದ್ ಘಟನೆ ನಡೀತು. ಅದನ್ನ ಸ್ವಲ್ಪ ಹಂಚ್ಕೊಳಣ ಅಂತ ಬರೀತಿದೀನಿ. … Continue reading ನಿರಾಳ – Carefree